Posts

Showing posts from June, 2018

ಗಝಲ್ ೩೯

ಗಝಲ್ : ೩೯ ~~~~~~~~ ನವ ಮಾಸ ನಲುಗಿ ಹೊತ್ತು ಹೆತ್ತು ಸಲಹಿದರೆ ತಾಯಿಯೆಂದು ಹೇಳುವಿರಾ ಹೆರದೇ ಹೊರದೇ ತಳ ಬುಡಗಳ ತೊಳೆದಕ್ಕನನು ಮತ್ತೇನೆಂದು ಹೇಳುವಿರಾ ಎಡವಿಬಿದ್ದು ಹೆಬ್ಬೆರಳು ಕಿತ್ತಾಗ ಅತ್ತು ಕರೆದು ಅಕ್...

ಅಮ್ಮ

ಅಮ್ಮ ~~~~ ಅಮ್ಮನ ತ್ಯಾಗಕೆ ಬೆಲೆ ಕಟ್ಟಲೇನು ಸಂತೇಲಿ ಸಿಗುವ ವಸ್ತುವದೇನು ದಶಕದ ಹಿಂದೆಯೇ ಕಳೆದುಕೊಂಡೆನು ಮರಳಿ ದೇವನು ನೀಡುವರೇನು

ಗಝಲ್ : ೩೫

ಗಝಲ್ : ೩೫ ~~~~~~~~ ಮೂರು ವಿಷಯಗಳು ಮೂರಾಬಟ್ಟೆಯಾಗಿ ನಲುಗುತ್ತಿದೆ ಏನೀ ಬದುಕು ನೂರಾರು ವಿಷಮಗಳು ಅಡ್ಡಾದಿಡ್ಡಿಯಾಗಿ ನುಲಿಯುತ್ತಿದೆ ಏನೀ ಬದುಕು ಗುರುಕುಲದಿ ಗುರುವಿಲ್ಲ ಬರಗೆಟ್ಟ ಬವಣೆಗಳೇ ತುಂಬಿ ನಿಂತ...

ಜನುಮದ ರಾಗ

ಜನುಮದ ರಾಗ ``````````````````` ನಾವೊಂದು ಕಲ್ಲಿನ‌ ಭರ್ಜರಿ ಗೋಡೆ ನಮಗೆ ನೀವೇನ ಎಸೆದಿರೋ ನೋಡೆ ಕೋಪದ ಭರದಲಿ ನೀವೇ ಎಸೆದಿರಿ ಕಲ್ಲು ಬಳಿಕ ನಾವೇ ತಲೆಯ ಒಡೆದೆವೆಂಬ ಗುಲ್ಲು  ಮಧ ಮತ್ಸರವೆಂಬ ಈರ್ಷ್ಯೆಗೆ ಸಿಲುಕಿ ಬಲು ರ...

ಶೋಕಕಾರಕ

ಶೋಕಕಾರಕ ~~~~~~~ ಗಡಿಯ ಗುಡಿಯಲಿ ರಕ್ತಪಾತ ಸಿಯಾಚಿನ್ ಎದೆಯಲಿ ಹಿಮಪಾತ ಕಾಶ್ಮೀರದ ಗುಂಡಿಗೆಯಲಿ ಗುಂಡಿನೇಟು ಭಾರತೀಯ ಪ್ರಜೆಯ ಪ್ರಜ್ಞೆಗೆ ಛಡಿಯೇಟು ಯೋಧನೆದೆಯೊಳು ತವರಿನ ತವಕ ಯೋಧನ ಮಡದಿಯ ಮನದಿ ನಡುಕ ಯ...

ಗಝಲ್ : ೩೫

ಗಝಲ್ : ೩೫ ````````````````` ಯುದ್ದರಂಗದಲೂ ಅಂತರಂಗದ ನೋವು ಕಾಡುತಿದೆ ಸಾಕಿ. ಮನದಂತರಾಳದಲೂ ದಂಡಿನಾಕ್ರಮಣ ನಡೆಯುತಿದೆ ಸಾಕಿ. ತಿಂಗಳೊಳು ಮರಳಿ ಬರುವೆನೆಂಬುದರ ಸಾಧ್ಯತೆಯ ಅರಿವಿಲ್ಲ ಕ್ಷಣ ಕ್ಷಣವೂ ಮನ ಮನೆಯ ಮನೆಯವ...

ದರ್ಪಣ

ದರ್ಪಣ ~~~~~ ನಮಗೂ ಸಾಕಾಗಿದೆ ಬೆಂದವರ ನರಳಾಟ ಕೇಳಿ ನಾನೆಂಬ ಪೊಗರು ಅಹಂ ಹುಚ್ಚಾಟದ ಕೇಲಿ  ನಾವೆಲ್ಲರೊಂದೇ ಎನಬೇಕಿದೆ ಪುಷ್ಪವರಳಿ ಧನದಾಹಕೆ ಸಿಲುಕಿ ಕರಕಲಾಗದೇ ಮರಳಿ ನೋವು ನಲಿವು ಮನುಜ ಸಹಜ ಗುಣ ಆಸ್ತಿ ...

ಈಶಣ್ಣ ಇವರ ಕವನದ ವಿಮರ್ಶೆ

ಕಾವ್ಯ ಸ್ಪಂದನ ಸ್ಪರ್ಧೆಗಾಗಿ  *ಮುನಿಯ ಬೇಡವೇ ತಾಯಿ* ಜಕ್ಕನ ಹಳ್ಳಿ ಈಶಣ್ಣ ಇವರ ಕವನದ ವಿಮರ್ಶೆ ನವ ಮಾಸದೊಳು ಹೊತ್ತ ತಾಯಿ ದ್ವಿಮಾಸದೊಳು ನಿನಗೆ ಕಾಣುತ್ತಿಲ್ಲವೆಂದು ಮುನಿಸೇಕೆ ತಾಯಿ ಮುನಿಸೇಕೆ ನಿ...

ಜೀವದ ತವರು

ಜೀವದ ತವರು ~~~~~~~~ ಅಮ್ಮ ನಮಗೆ ನಿಜದೈವ ಅಪ್ಪನಿಗೆ ನಾವೆಂದರೆ ಜೀವ ಅಪ್ಪನೆಂದರೆ ಕುಟುಂಬದ ಭಾವನೆ ಅವರಿಂದಲೇ ಕಳೆವುದು ನಮ್ಮೆಲ್ಲರ ಬವಣೆ ಅಮ್ಮ ಒಂಬತ್ತು ತಿಂಗಳು ಹೊತ್ತು ಹೆತ್ತು ಕಲಿಸಿ ಕುಣಿಸಿ ಮಮತೆಯಾ...

ಕರವ ಮುಗಿವೆನು

ಕರವ ಮುಗಿವೆನು ~~~~~~~~~ ಚೋರರು ಬಂದರೋ ಕದಿಯಲೆಂದು ಮನದ ಅವಗುಣಗಳ ಕೊಂದು ನಡೆದರು ನಿಜವನರಿಯದ ಜನರು ಬರಿದೇ ನುಡಿದು ಜನುಮದ ಸೋಲುಗಳ ಸೆಳೆದು ಹೋದರು  ನಿಂದಿಸಿ ಹಂಗಿಸಿ ಕಂದಿಸ ಹೊರಟವರು ಸಂದುಗೊಂದುಗಳಲಿ ಅ...

ಗಾಂಪರಿವರು

ಗಾಂಪರಿವರು ~~~~~~~~ ಗೋಮುಖವ್ಯಾಘ್ರಗಳೋ ಗೋಸುಂಬೆಗಳೋ ಗೊಂದಲವೇ ಗೂಡಾಗಿ ಮೂಡಿಸಿಹರು ಗೂಂಡಾಗಳ ಸಂತತಿಯ ಗಾಂಪರಿವರೋ ಕಾಣದಾದದೆನು ಸ್ವಾರ್ಥಕೆ ಸರ್ವಸ್ವವ ನೀಡಿ ಎಂಜಲಿಗೆ ಕೈಚಾಚಿ ಬೆಂದ ಮನಕೆ ನೋವನೇ ಬೆ...

ವೀಡಿಯೋ ಗಮನಿಸಿ

ವೀಡಿಯೋ ಗಮನಿಸಿ ~~~~~~~~~~~          ಇತ್ತೀಚಿನ ದಿನಗಳಲ್ಲಿ ಅಪಘಾತದಲ್ಲಿ ಮರಣ ಅಥವಾ ಕೈಕಾಲುಗಳಿಗೆ ಜಖಂ ಮಾಡಿಕೊಂಡು ಲಕ್ಷಾಂತರ ಹಣವನ್ನು ಖರ್ಚು ಮಾಡಿ ಆರೋಗ್ಯ ಕೂಡ ಹದಗೆಟ್ಟು ನೋವು ಅನುಭವಿಸುವ ಅನೇಕರನ್ನ...

ಧರೆ

ಧರೆ ~~ ನೀನೀದ ಕಲ್ಲು ಮಣ್ಣು ಖನಿಜಗಳ ಬಳಸಿ ತರಿದು ಮರಗಳ ನೆಪಮಾತ್ರಕೆ ಗಿಡ ನೆಡಿಸಿ ಮುನ್ಪೀಳಿಗೆಗೆ ಮಾದರಿಯಾಗದೇ ಅಳಿಸಿ ಸುಳ್ಳು ಪೊಳ್ಳುಗಳ ಸರಮಾಲೆಯ ಪೋಣಿಸಿ ಮನೆ ಮಠ ಮಂದಿರ ಮಸೀದಿಗಳ ನಿರ್ಮಿಸಿ ಹೇಗ...

ಸರಸಜ್ಜಿ ಶತಾಯುಷಿ

ಶತಾಯುಷಿ  ಸರಸಜ್ಜಿ ~~~~~~~~~~~~        ಈ ಆಧುನಿಕ ಯುಗದಲ್ಲಿ ಅರ್ಧ ಗಂಟೆ ಕರೆಂಟ್ ಇಲ್ಲದೇ ಬದುಕುವುದು ಕಷ್ಟ ನಮಗೆ. ಫೇಸ್ ಬುಕ್, ವಾಟ್ಸ್ ಆಪ್,ಇಂಟರ್ನೆಟ್ ಇಲ್ಲದಿದ್ದರೆ ತಲೆ ಚಿಟ್ಟು. ಹೊತ್ತು ಹೊತ್ತಿಗೆ ಊಟ ವಾರ...

ಗಝಲ್ ಎಂದರೇನು

ಗಜಲ್ ಎಂದರೇನು? ಗಜಲ್ ಮೂಲತ: ಅರಬಿ ಶಬ್ದ. ಹೆಂಗಸರೊಡನೆ ಮಾತನಾಡುವುದು, ಸಂಭಾಷಿಸುವುದು, ಪ್ರೇಮ, ಮೋಹ, ಅನುರಾಗ ವ್ಯಕ್ತಪಡಿಸುವುದೆಂದು ಇದರ ಅರ್ಥ. ಗಜಲ್ ಉರ್ದು ಕಾವ್ಯದ ಕೆನೆ, ಘನತೆ, ಗೌರವ, ಪ್ರತಿಷ್ಠೆ. ಅರಬ...