ಸರಸಜ್ಜಿ ಶತಾಯುಷಿ
ಶತಾಯುಷಿ ಸರಸಜ್ಜಿ
~~~~~~~~~~~~
ಈ ಆಧುನಿಕ ಯುಗದಲ್ಲಿ ಅರ್ಧ ಗಂಟೆ ಕರೆಂಟ್ ಇಲ್ಲದೇ ಬದುಕುವುದು ಕಷ್ಟ ನಮಗೆ. ಫೇಸ್ ಬುಕ್, ವಾಟ್ಸ್ ಆಪ್,ಇಂಟರ್ನೆಟ್ ಇಲ್ಲದಿದ್ದರೆ ತಲೆ ಚಿಟ್ಟು. ಹೊತ್ತು ಹೊತ್ತಿಗೆ ಊಟ ವಾರಕ್ಕೆರಡು ರಜೆ ಈಗಿನ ತಲೆಮಾರುಗಳ ನೌಕರರಿಗೆ. ಎಲ್ಲಾ ಭಾಗ್ಯದ ಜೊತೆಗೆ ಮೀಸಲಾತಿ ಮುಂಬಡ್ತಿ ಏನೆಲ್ಲಾ ಕೊಟ್ಟರೂ ಸರಕಾರವನ್ನು ದೂರುವ ಯುವ ಸದೃಢ ಶರೀರದ ಅದೆಷ್ಟೋ ಮನಸ್ಸುಗಳ ನಡುವೆ ಸರ್ಕಾರದ ಯಾವುದೇ ಯೋಜನೆಯನ್ನು ಬಳಸಿಕೊಳ್ಳದೇ ಕೇವಲ ಮನೆಯ ಸುತ್ತಲೂ ಇರುವ ಕೆಲವು ಮರ
ಗೇರುಬೀಜಗಳನ್ನು ಮಾರಿಕೊಂಡು, ಕೇವಲ ಹತ್ತಿಪ್ಪತ್ತು ಚದರಡಿ ಗುಡಿಸಲಿನಲ್ಲಿ ಶತಾಯುಷ್ಯ ಪೂರೈಸಿರುವ ಈ ಅಜ್ಜಿ ಸರಸಜ್ಜಿಯ ವಿವರಗಳನ್ನು ಒಮ್ಮೆ ನೋಡಿ ಮುಂದೇನು ಮಾಡಬೇಕೆಂದು ತಿಳಿಸಿರಿ ಗೆಳೆಯರೇ. ಈ ವೀಡಿಯೋ ಪೂರ್ಣ ನೋಡಿದರೆ ಇದರಲ್ಲಿ ಎಲ್ಲಾ ಮಾಹಿತಿಯನ್ನು ಪಡೆಯಬಹುದಾಗಿದೆ.
ವೈಲೇಶ ಪಿ ಯೆಸ್ ಕೊಡಗು
ಸಮರ್ಥ ಕನ್ನಡಿಗರು
ಸಮರ್ಥ ಕನ್ನಡಿಗರು ಪುಟದ
ಮುಖ್ಯ ಸಂಚಾಲಕರು
Comments
Post a Comment