Posts

ಗಝಲ್ : ೪೧

ಗಝಲ್ : ೪೧ ~~~~~~~~ ಹಗಲು ಮುಗಿದು ಹೆಗಲು ಏರುವ ಮುನ್ನವೇ ಮನವ ನೀಡಬಾರದೇ ಸಖಿ  ತೊಗಲ ತೆವಲಲ್ಲವಿದು ಮನವನಷ್ಟೇ ಬೇಡುವೆ ಒಲಿದು ಬರಬಾರದೇ ಸಖಿ ನನ್ನೊಳಗಣ್ಣಿನೊಳಗಣ ಬಿಂಬ ಕಣ್ತುಂಬಿ ಹಾದಿ ಕಾಣದೆ ಮಂಜಾಗುತಿದ...

ಖನಿಜಗಳು

ಬೆರೆಸದಿರಿ ಖನಿಜ ~~~~~~~~~ ಸೈರಂದ್ರಿಯ ರಂದ್ರಗಳು ನಗುತಿವೆ ಮನುಜ ಓಹೋ ಎನ್ನುವ ದುರಾಸೆಗಳೇ ನಿಮ್ಮ ಕಣಜ ಮಂದಿಗಿರಲೆಂದು ನಿಮ್ಮ ನಮ್ಮೆಲ್ಲರ ಅಗ್ರಜ ಇಳೆಯನು ಉಳಿಸಿದರು ಬೆರೆಸದೇ ಖನಿಜ ದುರ್ಮೋಹಕೆ ಬದಲಾಗ...

ಮಳೆ

ಕೆಡಿಸದಿರು ಕಾಲ ~~~~~~~~~ ಅಮಿತ ವರ್ಷದ ವರ್ಷಧಾರೆಯಿದೆಂದು ತಳುಕು ಕೊಳಕು ಕೊಳೆಗಳನು ತೊಳೆದು ಸಕಲರಿಗೂ ಸಮಬಾಳ್ವೆಯ ನೀಡಲೆಂದು ಬಂದವನೆಂದು ನಂಬಿದ್ದೆವು ನಾವಂದು ! ಬತ್ತಿದಾ ಬುವಿಯಲಿ ಉಕ್ಕಿ ಹರಿಯಲಿ ಜಲವ...

ನಿಮಿತ್ತ ಮಾತ್ರ

ನಿಮಿತ್ತ ಮಾತ್ರ ~~~~~~~~ ಒಂದು ದಿನ ಮೆಸೆಂಜರ್ ನಲ್ಲಿ ಒಂದು ಸಂದೇಶ ಬಂದಿತ್ತು. ಸರ್ ನಮಸ್ಕಾರ ಮಹಾರಾಷ್ಟ್ರದ ಅಕ್ಕಲಕೋಟೆಯಿಂದ ಗಿರೀಶ್ ಜಕಾಪುರೆ ಎಂದು ನನ್ನ ಹೆಸರು ತಮ್ಮ ದೂರವಾಣಿ ಸಂಖ್ಯೆ ಬೇಕಾಗಿತ್ತು ದಯ...

ಮೆರೆಸು ಬಾ ಸಂಸ್ಕೃತಿ

೧. ಮೆರೆಸು ಬಾ ಸಂಸ್ಕೃತಿ ~~~~~~~~~~~~~ ಮುನಿಸೇಕೆ ಗೆಳತಿ ನಿನಗಿದು ತರವೆ ಮುಂಗಾರು ಮಳೆ ತೆರದಿ ನೀನೇಕೆ ಅಳುವೆ ಒಮ್ಮೊಮ್ಮೆ ಕಳೆಕಟ್ಟಿ ಒಲವನ್ನೆ ತರುವೆ ಮಗದೊಮ್ಮೆ ಕಳ್ಳಾಟ ಮೈವೆತ್ತಿ ಬರುವೆ ||ಪ|| ಕಾಮನ ಬಿಲ್ಲಿನ ಬ...

ಗಝಲ್ : ೪೨

ಗಝಲ್ : ೪೨ ~~~~~~~~ ಬುವಿಯಂದ ಸಹಜ ಸುಂದರ ನಾವೇ ವಿಕೃತಿ ಗೊಳಿಸದಿದ್ದೊಡೆ ಮಾನವ ಜನ್ಮ ಮಿಗಿಲು ಉಳಿದ ಜೀವಿಗಳು ಧರೆಯೊಳಿದ್ದೊಡೆ ಪಾನಕೆ ಸೀಮಿತವಾಗದೆ ಸಕಲ ಚಟುವಟಿಕೆಗೂ ಬೇಕು ನೀರು ಗಂಗೆಯು ಪಾವನೆಯೆ ನಮ್ಮಿಂ...

ಗಝಲ್: ೪೫

ಗಝಲ್ : ೪೫ ~~~~~~~~ ನಗುವ ಕಂದಮ್ಮಗಳ ನಲುಗಿಸುತ್ತಿರುವೆ ನಿನಗಿದು ತರವೇ ವಿಧಿಯೆ ನಗುತ ನಗಿಸುವ ದೇವ ನೀನಾಗದೇ ಅಳಿಸುವುದು ತರವೇ ವಿಧಿಯೆ ಅಳಲು ಆಗದೆ ಅಳಲು ಹೆತ್ತವರು ಅಳುತಲಿದ್ದರೂ ಅರಿಯದಾಗಿರುವೆ ಆಡುವ ಕ...