Posts

Showing posts from April, 2019

ರಸ ಪ್ರಶ್ನೆಗಳು

೧) ಹೂವು ಚೆಲುವೆಲ್ಲಾ ನಂದೆಂದಿತು ಹೆಣ್ಣು ಹೂವ ಮುಡಿದು ಚೆಲುವೇ ತಾನೆಂದಿತು ಈ ಗೀತೆಯ ರಚನಕಾರರು ಯಾರು ಯಾವ ಇಸವಿಯಲ್ಲಿ ೨) ಮಾನವನಾಗಿ ಹುಟ್ಟಿದ್ ಮೇಲೆ ಏನೇನ್ ಕಂಡಿ ಈ ಹಾಡನ್ನು ಬರೆದವರು ಯಾರು ಎಷ್ಟನ...

ಎಲ್ಲೋ ಹುಡುಕಿದೆ

"ಎಲ್ಲೋ ಹುಡುಕಿದೆ ಇಲ್ಲದ ದೇವರ ಕಲ್ಲುಮಣ್ಣುಗಳ ಗುಡಿಯೊಳಗೆ ಇಲ್ಲೇ ಇರುವ ಪ್ರೀತಿ ಪ್ರೇಮಗಳ ಗುರುತಿಸಲಾಗದೆ ನಮ್ಮೊಳಗೆ" ಇದು ಪೂರ್ವಸೂರಿಗಳ ಮುತ್ತಿನಂಥ ಮಾತುಗಳು ಹಾಡಾಗಿ ಈ ಜಗದೆಲ್ಲರಿಗೂ ತಲುಪಿದ...

ಅಮ್ಮಾ......

ಅಮ್ಮಾ...... ~~~~~~~ ನಮ್ಮಮ್ಮನಿಗೆ ನನ್ನನ್ನು ಕಂಡರೆ ಬಲು ಪ್ರೀತಿಯಂತೆ. ನಮ್ಮಪ್ಪನಿಗೂ ನಮ್ಮಮ್ಮ ಎಂದರೆ ಬಲು ಪ್ರೀತಿಯಂತೆ ‌ಅದರಿಂದಾಗಿ ಅಪ್ಪ ಬಳಿ ಬಂದರೆ ನನಗೆ ಇನ್ನಿಲ್ಲದ ಭೀತಿ. ಅಣ್ಣ" ಅವನು ಕೂಡ ಅಮ್ಮನನ್ನ...

ದೊಡ್ಡ ನಾಟಿ

ಹಿಂದಿನ ವ್ಯವಸಾಯದ ವ್ಯವಸ್ಥೆ ~~~~~~~~~~~~~~~~ ಕೊಡಗಿನ ಸುಂದರ ಪರಿಸರದಲ್ಲಿ ಟ್ರ್ಯಾಕ್ಟರ್ ಟಿಲ್ಲರ್ಗಳು ಕಾಲಿಟ್ಟಿರದ ಆ ಕಾಲದಲ್ಲಿ ವ್ಯವಸಾಯ ಎಂಬುದು ಅದೆಷ್ಟು ಚಂದದ ಕಾರ್ಯಕ್ರಮವಾಗಿತ್ತು ಎಂದು ತಿಳಿಯಬೇಕಾ...

ಮರಳಿ ಬಾರೆಯ ಬಾಲ್ಯವೆ

ಮರಳಿ ಬಾರೆಯ ಬಾಲ್ಯವೆ ~~~~~~~~ ಬೇಡ ಬೇಡವೆಂದರೂ ಕೆಣಕಿ ಕರೆಯುತಿದೆ ನೋಡ ನೋಡುತಿದ್ದಂತೆ ಹಣಕಿ ಮೆರೆಯುತ್ತಿದೆ ಕಾಡ ನೋಡಿದ ಕನಸದು ಕಣ್ಣಿಗೆ ಕಟ್ಟಿದಂತಿದೆ ಬೇಡದೆ ಬಡಿದು ತಂದು ತಿಂದ ಹಣ್ಣಿನಂತಿದೆ ನಮ್ಮ ...

ಮತದಾನದ ಮಹಿಮೆ

ಬೆಚ್ಚದೆ ಬೆದರದೆ ಮತವ ನೀಡಿರಿ ನೀವು ಮೂಲಭೂತ ಹಕ್ಕೆಂಬುದು ಮರೆಯದಿರಿ ಮತದಾನ ಮಾಡದೆ ಮತೈದು ವರುಷವು ತಪ್ಪುಮಾಡಿದೆನೆಂದು ಅನುದಿನ ಕೊರಗದಿರಿ ಜಾತಿ ಮತ ಧರ್ಮದ ಭೇದವ ಮರೆತು ಗಟ್ಟಿ ಮನದೊಂದಿಗೆ ಮತಗಟ...