ರಸ ಪ್ರಶ್ನೆಗಳು
೧) ಹೂವು ಚೆಲುವೆಲ್ಲಾ ನಂದೆಂದಿತು
ಹೆಣ್ಣು ಹೂವ ಮುಡಿದು ಚೆಲುವೇ ತಾನೆಂದಿತು
ಈ ಗೀತೆಯ ರಚನಕಾರರು ಯಾರು
ಯಾವ ಇಸವಿಯಲ್ಲಿ
೨) ಮಾನವನಾಗಿ ಹುಟ್ಟಿದ್ ಮೇಲೆ ಏನೇನ್ ಕಂಡಿ
ಈ ಹಾಡನ್ನು ಬರೆದವರು ಯಾರು
ಎಷ್ಟನೇ ಇಸವಿಯಲ್ಲಿ
೩) ಈ ಗಾದೆಯನ್ನು ಪೂರ್ಣ ಗೊಳಿಸಿ
ಕಿವುಡಿ ಆದರೇನು ____ ಇಡಬಾರದ?
೪) ಸಮಸ್ಯಾ ಪದ್ಯ ತಿದ್ದಿ ಬರೆಯಿರಿ. (ಸರಿಪಡಿಸಿ)
ಮಂಗಗೆ ಬಾಲ ನಾಲ್ಕು
ಆನೆಗೆ ದಂತ ಎಂಟು
ಮಾನಿನಿಗೆ ಮಾನ ಇಲ್ಲ
ಕುದುರೆಗೆ ಕೊಂಬು
ಸಾಧ್ಯವಿದ್ದಷ್ಟು ಸಂಪೂರ್ಣ ಉತ್ತರ ನೀಡಬೇಕಾಗಿ ಕೋರಿಕೆ.
ಸಂಗ್ರಹ:- ವೈಲೇಶ ಪಿ ಎಸ್ ಕೊಡಗು.
೧) ಆರ್ ಎನ್ ಜಯಗೋಪಾಲ್
೧೯೬೮
೨) ಮೂಗೂರು ಮಲ್ಲಪ್ಪ
೧೮೯೮
೩) ಬುಗುಡಿ
೪) ಮಂಗಗೆ ಬಾಲ
ನಾಲ್ಕು ಆನೆಗೆ ದಂತ ಎಂಟು
ಮಾನಿನಿಗೆ ಮಾನ
ಇಲ್ಲ ಕುದುರೆಗೆ ಕೊಂಬು
Comments
Post a Comment