ಚೋರ ಗುರು

ನೂರು ತಪ್ಪುಗಳ ಜೊತೆ
ದಾರಿಯನು ಸವೆಸುತಿಹ 
ಮೂರು ಬಿಟ್ಟವರಿಲ್ಲಿ ಹಿರಿಯರೆನಿಸೆ
ಚೋರ ಗುರುವಿನ ಮನೆಯ
ಸೂರು ಕುಸಿಯುವ ಸಮಯ 
ದೂರವಿರದೆಂಬುವೆನು ಬೊಮ್ಮಲಿಂಗ. 

Comments

Popular posts from this blog

ಭಾಮಿನೀ ಷಟ್ಪದಿ

ಗಝಲ್ ಎಂದರೇನು

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ