ಕನಕಾಂಬರ

ಕನಕಾಂಬರ..
~~~~~~~•

ಸಖಿ... ನೀನೋ ಮಿನುಗು ತಾರೆ..
ಸಿಗಲಾರದ ನಿನ್ನ ಕರೆದೆ ಬಾರೆ ಬಾ ಬಾರೆ...
ಹಂಬಲಿಸಿದಷ್ಟೂ ನೀನೇರಿದೆ ಅಂಬರ........
ನಿನ್ನ ನೆನಪಲಿ ಕಳೆದಿಟ್ಟು ಪೀತಾಂಬರ...  
ಅದೇಕೋ ಕಾಣೆ ನಾನಾದೆನು ದಿಗಂಬರ...
ನನ್ನಾಕೆಯೊಲಿದು ಬದುಕು ಕನಕಾಂಬರ....

Comments

Popular posts from this blog

ಭಾಮಿನೀ ಷಟ್ಪದಿ

ಗಝಲ್ ಎಂದರೇನು

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ