ಅಮವ್ಯಾಸೆ
ಪ್ರತಿ ದಿನ ಅಮಾವ್ಯಾಸೆ
~~~~~~~~~~~~~
ಒಲಿದರೆ ನಾರಿ
ಮುನಿದರೆ ಮಾರಿ
ಹಾಗಂದರೆ ಏನ್ರೀ
ಕೊಳ್ಳುವವರು ಯಾರ್ರೀ
ಇದು ಹಾಸ್ಯರೀ
ಸತ್ಯ ಏನಂದಿರಿ
ಕಲಿಗಾಲರಿ
ಒಲಿದರೆ ನಾರಿ
ಮುನಿದರೆ ಮಾರಿ
ನಾರಿ ಸಿರಿ ಸಂಪತ್ತಿನ ಸಿರಿಗೌರಿ
ಸಿಟ್ಟಿಗೆದ್ದರೆ ನೀವು ಪರಾರಿ
ಪ್ರೀತಿ ಬಂದರೆ ನಿಮಗೆ ಫೆರಾರಿ
ಕಡೆಗಣಿಸಿದರೆ ನಿಮಗೆ ವೈರಿ
ಹೆಚ್ಚಿದರೆ ಕೋರ್ಟಿಗೆ ವಿಛ್ಛೇದನ ಕೋರಿ.
ವೈಲೇಶ...
02/08/2016
Comments
Post a Comment