ತೊಗಟೆ ಅದಟೆ

ಎಲ್ಲರಿಗೂ ೭೨ನೇಯ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು

ಚುಟುಕು.

ತೊಗಟೆ-ಅದಟೆ
~~~~~~~~~
ಎಲವೋ ಬಿಳಿ ತೊಗಟೆ
ಅದೇನು ನಿನ್ನ ಹರಟೆ
ತೋರಿರಲು ನಮ್ಮ ಅದಟೆ
ದೇಶ ತೊರೆದು ನೀ ಹೊರಟೆ

ವೈ.ಕೊ.
ವೈಲೇಶ ಪಿ ಯೆಸ್ ಕೊಡಗು
೧೫/೮/೨೦೧೮

Comments

Popular posts from this blog

ಭಾಮಿನೀ ಷಟ್ಪದಿ

ಗಝಲ್ ಎಂದರೇನು

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ