ಅಮ್ಮ

ಅಮ್ಮ
~~~~
ಅಮ್ಮನ ತ್ಯಾಗಕೆ ಬೆಲೆ ಕಟ್ಟಲೇನು
ಸಂತೇಲಿ ಸಿಗುವ ವಸ್ತುವದೇನು
ದಶಕದ ಹಿಂದೆಯೇ ಕಳೆದುಕೊಂಡೆನು
ಮರಳಿ ದೇವನು ನೀಡುವರೇನು

Comments

Popular posts from this blog

ಭಾಮಿನೀ ಷಟ್ಪದಿ

ಗಝಲ್ ಎಂದರೇನು

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ