ಹಾಯ್ಕ ೧

ಹಾಯ್ಕ ೧

ಯುಗಾದಿಯೆಂದು
ತಗಾದೆ ತೆಗೆದು ಯಾದಿ
ತೆಗೆದು ಬಿಟ್ಟು ಎಲ್ಲಾ ಭಯಾದಿ
ನಡದೆನು ನಾನಿಂದು ಸಂಭ್ರಮದಿ

ವೈಲೇಶ ಪಿ ಯೆಸ್ ಕೊಡಗು
೧೮/೩/೨೦೧೮

Comments

Popular posts from this blog

ಗಝಲ್ ಎಂದರೇನು

ಭಾಮಿನೀ ಷಟ್ಪದಿ

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ