ಅಜ್ಜಿ
ಅಜ್ಜ ಅಜ್ಜಿ ಬೆನ್ನು ಬಾಗಿ
ತುಂಬು ಬದುಕದು ಮಾಗಿ
ಬಾಳ ಪಯಣ ಹಸನಾಗಿ
ವಿಧಿಯೆದುರು ತಲೆಬಾಗಿ
ಮಕ್ಕಳು ಮುಂದೆ ಸಾಗಿ
ಮೊಮ್ಮಕ್ಕಳಿಗೆ ಆಗದಿರಲೆಂದು ಒಜ್ಜೆ
ಇಳಿವಯಸ್ಸಿನ ಸ್ವಾಭಿಮಾನಿ ಅಜ್ಜ ಅಜ್ಜಿ
ಬದುಕು ಸವೆಸಿಹರು ಮಾರಾಟ ಮಾಡಿ ಬಜ್ಜಿ.
ವೈಲೇಶ ಪಿ ಯೆಸ್ ಕೊಡಗು
25/2/2017
ಅಜ್ಜ ಅಜ್ಜಿ ಬೆನ್ನು ಬಾಗಿ
ತುಂಬು ಬದುಕದು ಮಾಗಿ
ಬಾಳ ಪಯಣ ಹಸನಾಗಿ
ವಿಧಿಯೆದುರು ತಲೆಬಾಗಿ
ಮಕ್ಕಳು ಮುಂದೆ ಸಾಗಿ
ಮೊಮ್ಮಕ್ಕಳಿಗೆ ಆಗದಿರಲೆಂದು ಒಜ್ಜೆ
ಇಳಿವಯಸ್ಸಿನ ಸ್ವಾಭಿಮಾನಿ ಅಜ್ಜ ಅಜ್ಜಿ
ಬದುಕು ಸವೆಸಿಹರು ಮಾರಾಟ ಮಾಡಿ ಬಜ್ಜಿ.
ವೈಲೇಶ ಪಿ ಯೆಸ್ ಕೊಡಗು
25/2/2017
Comments
Post a Comment