ಪರೀಕ್ಷೆ

ಪರೀಕ್ಷೆ
~~~~
ಪರೀಕ್ಷೆ ಪರೀಕ್ಷೆ ಮಾಡದಿರಿ‌ ನಿರೀಕ್ಷೆ
ಎಲ್ಲರ ಮನದಲೂ ಮಾರ್ಕಿನ ಲಕ್ಷೆ
ವರುಷದ ಪರೀಕ್ಷೆ ಸೋತರೂ ಕಕ್ಷೆ
ಮೀರಲಾರಿರಿ‌ ದೇವನ ಸತ್ವಪರೀಕ್ಷೆ
ಜೀವನ ಪರೀಕ್ಷೆಯಲಿರಲಿ ನಿರೀಕ್ಷೆ
ಆಗಲೇ ದೊರೆವುದು ಎಲ್ಲರ ಶ್ರೀ ರಕ್ಷೆ

ವೈಲೇಶ ಪಿ ಯೆಸ್ ಕೊಡಗು
೨೭/೨/೨೦೧೮

Comments

Popular posts from this blog

ಭಾಮಿನೀ ಷಟ್ಪದಿ

ಗಝಲ್ ಎಂದರೇನು

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ