ಶರಣು ಶಂಕರ

ಶರಣು ಶಂಕರ ಶಂಭೋ
ಈ ಜಗದ ಜನರೆಂಬೋ
ಪಾಪಿಗಳ ಕಾಯೋ ಲಂಭೋ-
ಧರ ಪಿತ ಹೇ ಶಿವ ಶಂಭೋ

ಓಂ ನಮಃ ಶಿವಾಯ
ಶಿವಾಯ ನಮೋ ನಮಃ
ಸಕುಟುಂಬ ಪರಿವಾರಕ್ಕೆ ಶಿವರಾತ್ರಿ ಹಬ್ಬದ ಹಾರ್ದಿಕ ಶುಭಾಶಯಗಳು

ವೈಲೇಶ ಪಿ ಯೆಸ್ ಕೊಡಗು

Comments

Popular posts from this blog

ಭಾಮಿನೀ ಷಟ್ಪದಿ

ಗಝಲ್ ಎಂದರೇನು

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ