ತಿಂಡಿ ರೆಡಿ: ಶಾಯರಿ

ತಿಂಡಿ ರೆಡಿ
~~~~~
ಅಣ್ಣ ರೆಡಿ
ದಾರಿ ಬಿಡಿ
ಇಡ್ಲಿ ವಡಿ
ತರುವೆ ತಡಿ
ದಯೆ ನೀಡಿ
ನುಂಗ ಬ್ಯಾಡಿ
ಸುಮ್ಮನ್ಯಾಕೆ ಗಡಿ- ಬಿಡಿ
ತಿಂಡಿ ತಿಂದು ಹರಸಿ‌ ನಡಿ
ಇದೆ ನಮ್ಮ ಸಂಸ್ಕೃತಿ ನೋಡಿ

ವೈಲೇಶ ಪಿ ಯೆಸ್ ಕೊಡಗು
೩/೨/೨೦೧೮

Comments

Popular posts from this blog

ಭಾಮಿನೀ ಷಟ್ಪದಿ

ಗಝಲ್ ಎಂದರೇನು

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ