ನಮಿಸಿ

ಹಗಲು ಬೆಳಗಲು ರವಿ
ನಿಶೆಯ ಕಳೆಯಲು ಶಶಿ
ಇವರಿಲ್ಲದಿರೆ ಜಗವೇ ಮಸಿ
ಎಲ್ಲರೂ ತಲೆಬಾಗೀ ನಮಿಸಿ 

ವೈಲೇಶ ಪಿ ಯೆಸ್ ಕೊಡಗು
25/2/2017

Comments

Popular posts from this blog

ಭಾಮಿನೀ ಷಟ್ಪದಿ

ಗಝಲ್ ಎಂದರೇನು

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ