ಸುಮ್ಮಗೆ

ಸುಮ್ಮಗೆ
~~~~~
ಅವಳೆಂದರೆ ಮುಗಿಲ ಮಲ್ಲಿಗೆ
ಇಣುಕಿ ನೋಡಿದೆ ನಾ ಮೆಲ್ಲಗೆ 
ಹೋಗಲಾಗದು ನಾ ಅಲ್ಲಿಗೆ
ಅದಕ್ಕಾಗಿ ನಾನಿರುವೆ ಸುಮ್ಮಗೆ

ಸಿಡಿಲು
ವೈಲೇಶ ಪಿ ಯೆಸ್ ಕೊಡಗು
೫/೧/೨೦೧೮

Comments

Popular posts from this blog

ಭಾಮಿನೀ ಷಟ್ಪದಿ

ಗಝಲ್ ಎಂದರೇನು

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ