ಧರ್ಮ ಕರ್ಮ

ಚುಟುಕು

ಊಳಿಡುತಿವೆ ನ್ಯಾಯ ನೀತಿ ಧರ್ಮ
ಅರಿಯದಾಗಿದೆ ದೇವನ ಮರ್ಮ
ಜಗದೊಳು ಜನಿಸಿದುದು ನಮ್ಮ ಕರ್ಮ

ಸಿಡಿಲು
ವೈಲೇಶ ಪಿ ಯೆಸ್ ಕೊಡಗು
೧೯/೧/೨೦೧೮

Comments

Popular posts from this blog

ಭಾಮಿನೀ ಷಟ್ಪದಿ

ಗಝಲ್ ಎಂದರೇನು

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ