ಜಾನಪದ ಚುಟುಕು

ಜಾನಪದ ಚುಟುಕುಗಳು
~~~~~~~~~~~~~

ಆತಂಗೆ ಬಾಳಿಲ್ಲ ಅಕ್ಕರ
ತುಂಬೈತೆ ಬಾಳೆಲ್ಲ ಅಕ್ಕರ
ಬಿಡದಿದ್ದರೂ ತನ್ನ ಅಕ್ಕರ
ಉಕ್ಕಿ ಹರಿದೈತಿ ಅಕ್ಕರಗಾನ

ಶಬ್ದಾರ್ಥ
~~~~~~
ಅಕ್ಕರ = ಅಕ್ಷರ-ಪ್ರೀತಿ- ನಾಲಿಗೆ ಕೆಳಗಿನ ನರ
ಅಕ್ಕರಗಾನ= ಪ್ರೀತಿ ವಾತ್ಸಲ್ಯಗಳ ಹೆಚ್ಚುಗಾರಿಕೆಯ ಪ್ರದರ್ಶನ

Comments

Popular posts from this blog

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ

ನಾ ಕಂಡಂತೆ ಕವಿ ಸಾಹಿತಿಗಳು:- ಅನುಪಮಾ ಸುಲಾಖೆ.

ಗಝಲ್ ಎಂದರೇನು