ಸಕ್ಕರೆ
ಸಕ್ಕರೆ
~~~~~
ನಗುನಗುತಾ ದಿನವೂ ಇದ್ದರೆ
ಬರಲಾರದು ನಿಮಗೆ ಸಕ್ಕರೆ
ದಿನವೂ ನಗಲು ಬೇಕು ಅಕ್ಕರೆ
ಯಾರೂ ಅರಿಯದಂತೆ ಮಡದಿ
ನೀಡಬೇಕು ಸಿಹಿ ಮುತ್ತಿನ ಸಕ್ಕರೆ
ನಗಬೇಡಿ ಹಲ್ಲೇ ಕಾಣುತ್ತೆ ನಕ್ಕರೆ
ವೈಲೇಶ ಪಿ ಯೆಸ್ ಕೊಡಗು
ಚಾಲಕ ಕರಾರಸಾಸಂಸ್ಥೆ ಮಡಿಕೇರಿ
೧೧/೧೦/೨೦೧೭
ಸಕ್ಕರೆ
~~~~~
ನಗುನಗುತಾ ದಿನವೂ ಇದ್ದರೆ
ಬರಲಾರದು ನಿಮಗೆ ಸಕ್ಕರೆ
ದಿನವೂ ನಗಲು ಬೇಕು ಅಕ್ಕರೆ
ಯಾರೂ ಅರಿಯದಂತೆ ಮಡದಿ
ನೀಡಬೇಕು ಸಿಹಿ ಮುತ್ತಿನ ಸಕ್ಕರೆ
ನಗಬೇಡಿ ಹಲ್ಲೇ ಕಾಣುತ್ತೆ ನಕ್ಕರೆ
ವೈಲೇಶ ಪಿ ಯೆಸ್ ಕೊಡಗು
ಚಾಲಕ ಕರಾರಸಾಸಂಸ್ಥೆ ಮಡಿಕೇರಿ
೧೧/೧೦/೨೦೧೭
Comments
Post a Comment