ಮುಕ್ತಕ ಕುಸುಮ
ಮುಕ್ತಕ ಕುಸುಮ
ಮುಕ್ತಕ
ನೀತಿಯೊಳಗಿನಿತಿಣುಕಿ ನೋಡಿಯೊಮ್ಮೆ
ಜ್ಯೋತಿಯಂತೆಯೆ ಬೆಳಗಿ ಮಾತಿನೊಳು ಸಿಲುಕದೆಲೆ
ಭೀತಿಯಿರದೆಲೆ ಬದುಕಿ ಬೊಮ್ಮಲಿಂಗ
ಕುಸುಮ
ಪ್ರೀತಿಯೆಂದರೆ ಹಲವು
ರೀತಿಗಳುಂಟು ಕೇಳಿ
ನೀತಿಯೊಳಗಿನಿತಿಣುಕಿ ನೋಡಿಯೊಮ್ಮೆ
ಜ್ಯೋತಿಯಂತೆಯೆ ಬೆಳಗಿ
ಮಾತಿನೊಳು ಸಿಲುಕದೆಲೆ
ಭೀತಿಯಿರದೆಲೆ ಬದುಕಿ ಬೊಮ್ಮಲಿಂಗ
ಪಶಿವೈ
ಪಿ ಎಸ್ ವೈಲೇಶ ಕೊಡಗು
೧೯/೧೦/೨೦೧೯
Comments
Post a Comment