ಹನಿ

ಭಾರತಿ ಮಂಗಳಾರತಿ
==============
ನನ್ನೆದುರಿಗೆ ನಡೆದಿದ್ದವಳ
ಹೆಸರಾಗಿತ್ತು ಭಾರತಿ

ಉಗ್ಗುತ್ತಲೇ ನಾನವಳ ಕರೆದೆ
ಬಾ.. ರತಿ   ಬಾ..ರತಿ

ದುತ್ತನೆ ತಿರುಗಿದವಳ ಕೈ ಮಾಡಿತು
ಎನ್ನ ಕೆನ್ನೆಗೆ ಮಂಗಳಾರತಿ

ವೈ.ಕೊ
೨೫/೧೧/೨೦೧೮

Comments

Popular posts from this blog

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ

ನಾ ಕಂಡಂತೆ ಕವಿ ಸಾಹಿತಿಗಳು:- ಅನುಪಮಾ ಸುಲಾಖೆ.

ಗಝಲ್ ಎಂದರೇನು