ಜುಗಲ್ಬಂದಿ
ಜುಗಲ್ಬಂದಿ
~~~~~~
ತಪ್ಪದೇ ಮಾಡಿರಿ ಮತದಾನ
ಎಚ್ಚರವಿರಲಿ ಮೈ ಮನ
ನಕಲಿ ಹೆಂಡವ ಪಡೆಯದಿರಿ
ಹೆಂಡತಿ ಮಕ್ಕಳ ತೊರೆಯದಿರಿ
ಸೀರೆ ಕುಕ್ಕರ್ ಬೇಡಕ್ಕ
ಅಭ್ಯರ್ಥಿ ಇರಲಿ ಲಾಯಕ್ಕ
ಎಲ್ಲಿಯೇ ಇದ್ದರೂ ಊರಿಗೆ ಬನ್ನಿ
ಮತ ಚಲಾವಣೆ ನಮ್ಮ ಹಕ್ಕು ಎನ್ನಿ
ವೈಲೇಶ ಪಿ ಯೆಸ್ ಕೊಡಗು
೯/೫/೨೦೧೮
ಜುಗಲ್ಬಂದಿ
~~~~~~
ತಪ್ಪದೇ ಮಾಡಿರಿ ಮತದಾನ
ಎಚ್ಚರವಿರಲಿ ಮೈ ಮನ
ನಕಲಿ ಹೆಂಡವ ಪಡೆಯದಿರಿ
ಹೆಂಡತಿ ಮಕ್ಕಳ ತೊರೆಯದಿರಿ
ಸೀರೆ ಕುಕ್ಕರ್ ಬೇಡಕ್ಕ
ಅಭ್ಯರ್ಥಿ ಇರಲಿ ಲಾಯಕ್ಕ
ಎಲ್ಲಿಯೇ ಇದ್ದರೂ ಊರಿಗೆ ಬನ್ನಿ
ಮತ ಚಲಾವಣೆ ನಮ್ಮ ಹಕ್ಕು ಎನ್ನಿ
ವೈಲೇಶ ಪಿ ಯೆಸ್ ಕೊಡಗು
೯/೫/೨೦೧೮
Comments
Post a Comment