ಚುಟುಕು

ಸರಿದ ಸಮಯವದು
ಹರಿದ ನೀರದು
ಕೊರಳ ಕೊಯ್ದರೂ
ಮರಳಿ ಬಾರದು

ವೈಲೇಶ ಪಿ ಯೆಸ್ ಕೊಡಗು
೨೪/೫/೨೦೧೮

ಚೊಂಬು ದಿಂಬು ಇವೆರಡರ
ನಡುವೆ ನಾನೆಂಬ ಕೊಂಬು
ಸಮಯದ ಇಂಬು ಮುಗಿದರೆ
ಮತ್ತುಳಿಯುವುದು ಬೊಂಬು

ವೈಲೇಶ ಪಿ ಯೆಸ್ ಕೊಡಗು.
೨೪/೫/೨೦೧೮

Comments

Popular posts from this blog

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ

ನಾ ಕಂಡಂತೆ ಕವಿ ಸಾಹಿತಿಗಳು:- ಅನುಪಮಾ ಸುಲಾಖೆ.

ಗಝಲ್ ಎಂದರೇನು