ಆತ್ಮ ಸಾಕ್ಷಿ

ಆತ್ಮಸಾಕ್ಷಿ
=========

ಆತ್ಮ ಪರಮಾತ್ಮ ಜೀವಾತ್ಮ
ಆನುಗಾಲವೂ ಆತ್ಮೀಯ ಆತ್ಮ
ಆತ್ಮರತಿಯಿಂ ನೋವುದು ಆತ್ಮ
ಆತ್ಮವಂಚನೆಯಿಂ ನೋವುಂಡ ಆತ್ಮ
ಆತ್ಮೀಯವಾಗದೆಂದು ಎಮಗೆ ಆ ಆತ್ಮ .

ಆತ್ಮ ಶ್ಲಾಘನೆಯಿಂ ಆತ್ಮ ಸಂಯಮ ಲೇಸು
ಆತ್ಮ ಹತ್ಯೆಯಿಂ ಆತ್ಮ ಸಾಧನೆ ಲೇಸು
ಆತ್ಮಾಹುತಿಯಿಂ ಆತ್ಮಾರ್ಪಣೆ ಲೇಸು
ಆತ್ಮೀಯತೆಂಗೆ ಆತ್ಮ ಸಾಕ್ಷಿ ಇರೆ ಲೇಸೆಂಬ
ಸಕಲ ಸತ್ಯಾತ್ಮ ಜೀವಾತ್ಮ ಪರಮಾತ್ಮ

ವೈಲೇಶ ಪಿ ಯೆಸ್ ಕೊಡಗು
14/3/17

Comments

Popular posts from this blog

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ

ನಾ ಕಂಡಂತೆ ಕವಿ ಸಾಹಿತಿಗಳು:- ಅನುಪಮಾ ಸುಲಾಖೆ.

ಗಝಲ್ ಎಂದರೇನು