ಹೆಣ್ಣು ಕಣ್ಣು

ಹೆಣ್ಣು ಸೃಷ್ಟಿಯ ಕಣ್ಣು. 
ಅಷ್ಟೇ ಅಲ್ಲ ಹೆಣ್ಣು
ಈ ಜಗದ ಮಣ್ಣು
ಹೊಗಳಿದರೆ ಹೊನ್ನು
ತೆಗಳಿದರೆ ಮುಗೀತಿನ್ನು

ಹೆಣ್ಣು ಅಜ್ಜಿ ತಾಯಿ ತಂಗಿ
ಪತ್ನಿಯೆಂಬ ನಿಲುವಂಗಿ
ಮಗಳೆಂಬ ಹೊಸ ಅಂಗಿ
ದರಿಸಬೇಕು ಹೆಣ್ಣೆಂಬ ಅಂಗಿ
ನಾಜೂಕು ಬೆಣ್ಣೆಯಂತ ಅಂಗಿ
ತಪ್ಪಾದರೆ ನಾವೇ ಕಮಂಗಿ

ವೈಲೇಶ ಪಿ ಯೆಸ್ ಕೊಡಗು
19/3/17

Comments

Popular posts from this blog

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ

ನಾ ಕಂಡಂತೆ ಕವಿ ಸಾಹಿತಿಗಳು:- ಅನುಪಮಾ ಸುಲಾಖೆ.

ಗಝಲ್ ಎಂದರೇನು