ಮೂಕ ಹಕ್ಕಿ
ಮೂಕ ಹಕ್ಕಿ
~~~~~~
ಹಾರುವ ಹತ್ತಿಯ ಮುದ್ದೆಯನ್ನೆತ್ತಿ
ಹಸಿರು ಬಣ್ಣದ ಮೃದು ವಸನವನಿತ್ತು
ಕೊಕ್ಕು ರೆಕ್ಕೆ ಪುಕ್ಕವ ಹಚ್ಚುವ ಮುನ್ನ
ಹಾರಿ ಹೊಗದಂತೆ ತಂತಿಯ ತಂದಿಟ್ಟ
ಸರಳ ಸರಳುಗಳಂತೆ ಅರಳಿದ ಬೇಲಿ
ನಾಯಿ ಬೆಕ್ಕುಗಳಿಂದೆನ್ನ ರಕ್ಷಿಸಿತು ಬೇಗ
ಕಂಡವರಾರೋ ಕಂದನ ಕಣ್ಕಟ್ಟಲೆಂದೇ
ತಂದಿಟ್ಟರಿಲ್ಲಿ. ಮೂಕವಾಗಿ ಕುಳಿತಿಹೆನು
ವೈಲೇಶ ಪಿ ಯೆಸ್ ಕೊಡಗು
೨೬/೩/೨೦೧೮
Comments
Post a Comment