ನಿಜದೈವಂ

ನಿಜದೈವಂ
~~~~~~
ಆರ್ಕನ ತರ್ಕಕದು ಆಧ್ಯಾಂತವಿರ್ಪುದೇ
ತರ್ಕರಹಿತ ದುಡಿದವರ್ ಆರ್ಕನಂತಕ್ಕು
ತರ್ಕವಿತರ್ಕವಂ ಗೈಯದೇ ನಿತ್ಯನೇಮವ ಗೈವ
ಆರ್ಕನೊಲುಮೆಯ ಕಿರಣಂಗಳ್ ಪೊರೆವಂತೆ ಅವನಿಯೋಳ್ ಬಾಳ್ಪುದರಿತವ ನಿಜದೈವಂ

ಸರ್ವಶುದ್ಧಮನಕೂ ಶುಭೋದಯಂ

ವೈಲೇಶ ಪಿ ಯೆಸ್ ಕೊಡಗು
೨೭/೩/೨೦೧೮

Comments

Popular posts from this blog

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ

ನಾ ಕಂಡಂತೆ ಕವಿ ಸಾಹಿತಿಗಳು:- ಅನುಪಮಾ ಸುಲಾಖೆ.

ಗಝಲ್ ಎಂದರೇನು