ಒಲವ ಸಾರ (ಹನಿಗವನ)
ಹನಿಗವನ ಸ್ಪರ್ಧೆಗಾಗಿ
ಒಲವ ಸಾರ
~~~~~~~
ಗೆಳತಿ ಕೇಳುತಾ ನಿನ್ನ ಇಂಚರ
ಹೆಚ್ಚಾಯಿತು ನೆತ್ತರ ಸಂಚಾರ
ಕೆಡಿಸಿದೆ ನನ್ನ ಮನದ ಚಿತ್ತಾರ
ನೀನೇ ಎನ್ನ ಬಾಳಿನ ಬಂಗಾರ
ನಗುವ ಮಗುವ ಸಿಂಗಾರ
ಹೂನಗೆಯ ನವ ಶೃಂಗಾರ
ಬಂಧನ ಬೆಳೆದಿದೆ ಮಧುರ
ಇದೇ ಒಲವ ಜೀವನ ಸಾರ
ವೈಲೇಶ ಪಿ ಯೆಸ್
೨೯/೧/೨೦೧೮
Comments
Post a Comment