ಚುಟುಕು

ನಗು ನೀ ನಗು ಓ ಪುಟ್ಟ ಮಗು
ಪಟಪಟನೆ ಪುಟಿಪುಟಿದು ನೀ ನಗು
ಓ ಮಗು ಕಲ್ಮಷವನರಿಯದ ನಗು
ಮನಸ್ಸಿನಾಳದ ನಗು ನೀ ನಗು ಪುಟ್ಟ ಮಗು

ವೈಲೇಶ ಪಿ ಯೆಸ್
ವಿರಾಜಪೇಟೆ
27/01/2017

Comments

Popular posts from this blog

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ

ನಾ ಕಂಡಂತೆ ಕವಿ ಸಾಹಿತಿಗಳು:- ಅನುಪಮಾ ಸುಲಾಖೆ.

ಗಝಲ್ ಎಂದರೇನು