ಬರಹ
ಹೌದು ಗೆಳೆಯ ಗೆಳತಿಯರೇ
ಪ್ರಕೃತಿಯ ಪ್ರತಿ ನಡೆಯಲ್ಲೂ ಒಂದು ಮುನ್ನೆಚ್ಚರಿಕೆಯಿರುತ್ತದೆ.
ಅರಿವಾಗದೇ ಮಾನವ ನಾನೆ ಅರಿತವನೆಂದುಕೊಳ್ಳುತ್ತಾನೆ.
ಪ್ರಕೃತಿಯ ಮುಂದೆ ಮಾನವನ
ವಿಜ್ಞಾನ ಸುಜ್ಞಾನವೆಲ್ಲ ಬರೀ ಅಜ್ಞಾನ ಅಷ್ಟೇ
ಪ್ರಕೃತಿಯ ವಿರುದ್ಧ ನಾವೇನೂ ಮಾಡಲಾಗದು
ಯಾವ ವಿಜ್ಞಾನ ಸುಜ್ಞಾನವೆಲ್ಲ ಪ್ರಕೃತಿಯ ಪ್ರಕೋಪಗಳನ್ನು ತಡೆಯಲಾರದು
ಪ್ರಕೃತಿಗೆ ಪ್ರತಿನಿರ್ಮಾಣ ಅಸಾಧ್ಯ
ತುಂಬಾ ಏಕೆ ಹರಿದುಹೋದ ನೀರು ವಾಪಸ್ಸು ತರಲಾಗದು ಕಳೆದು ಹೋದ ಕಾಲ (ಸಮಯ) ಮತ್ತೆ ಬಾರದು. ಆದ್ದರಿಂದ ಗೆಳೆಯರೆ ಪ್ರಕೃತಿ ಧೌರ್ಜನ್ಯ ಸಲ್ಲದು ನಿಲ್ಲಿಸಿ.
ಶುಭಸಂಜೆ.
ತಮ್ಮವ ವೈಲೇಶ ಪಿ ಯೆಸ್
ವಿರಾಜಪೇಟೆ
13/12/2016
Comments
Post a Comment