ಕನ್ನಡ ಸಾಹಿತ್ಯ ಸಮ್ಮೇಳನ

"ಕೊಡಗು ಜಿಲ್ಲಾ ೧೨ನೇಯ ಜಿಲ್ಲಾ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ೨೦೧೭" ಇದೇ ನವೆಂಬರ್ ದಿನಾಂಕ ೧೮, ೧೯ ರಂದು ವಿರಾಜಪೇಟೆ ತಾಲ್ಲೂಕಿನ ಪೊನ್ನಂಪೇಟೆ ಕೊಡವ ಸಮಾಜ ಹಾಗೂ ಪಕ್ಕದಲ್ಲಿ ಇರುವ ಸರಕಾರಿ ಶಾಲೆಯ ವಿಶಾಲವಾದ ಮೈದಾನದಲ್ಲಿ ಜರುಗಲಿದೆ. ಸುಮಾರು  ಸಾವಿರಾರು ಕನ್ನಡ ಸಾಹಿತ್ಯ ಹಾಗೂ ಪುಸ್ತಕ ಪ್ರೇಮಿಗಳು ಆಗಮಿಸುವ ನಿರೀಕ್ಷೆ ಇದೆ. ಈಗಾಗಲೇ ರಾಜ್ಯದ ನಾನಾ ಕಡೆಗಳಿಂದ ಪ್ರಕಾಶಕರು ಪುಸ್ತಕ ಮಳಿಗೆಗೆ ಅರ್ಜಿ ಸಲ್ಲಿಸಿದ್ದಾರೆ. ಪುಸ್ತಕ ಮಳಿಗೆಗಳು ಇನ್ನೂ ಬಾಕಿ ಉಳಿದಿದ್ದು ಅರ್ಜಿ ಸಲ್ಲಿಸುವ ಪ್ರಕಾಶಕರು ಕೆಳಕಂಡ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಲು ಕೋರಲಾಗಿದೆ.

ತಮ್ಮವರಾದ ವೈಲೇಶ ಪಿ ಯೆಸ್ 94818 83194
ಜಗದೀಶ್ ಜೋಡುಬೀಟಿ  94838 73845
ಎನ್ ಎನ್ ದಿನೇಶ್
ಕೆ ಟಿ ವಾತ್ಸಲ್ಯ 70261 75279

Comments

Popular posts from this blog

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ

ನಾ ಕಂಡಂತೆ ಕವಿ ಸಾಹಿತಿಗಳು:- ಅನುಪಮಾ ಸುಲಾಖೆ.

ಗಝಲ್ ಎಂದರೇನು