ಚುಟುಕು

(ಚುಟುಕು) ಮನ ಮೆಚ್ಚಿದ ಹುಡುಗಿ

ಕೊಡಗಿನ ಬೆಡಗಿ ಮನ ಮೆಚ್ಚಿದ ಹುಡುಗಿ
ಅವರಪ್ಪ ಬಡಗಿ ಕೇಳ ಹೋದೆನು ಹುಡುಗಿ
ಸಿಟ್ಟಿಗೆದ್ದು ಅವರಪ್ಪ ತಂದನಾ ಬಡಿಗಿ..

ವೈಲೇಶ ಪಿ ಯೆಸ್ ಕೊಡಗು
ಚಾಲಕ ಕರಾರಸಾಸಂಸ್ಥೆ ಮಡಿಕೇರಿ
೨೩/೧೦/೨೦೧೭

Comments

Popular posts from this blog

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ

ನಾ ಕಂಡಂತೆ ಕವಿ ಸಾಹಿತಿಗಳು:- ಅನುಪಮಾ ಸುಲಾಖೆ.

ಗಝಲ್ ಎಂದರೇನು