ನೆನಪು

ನೆನಪು
$$$$$$$$$$$$$$$$$$$

ಬಾಳಿ ಬದುಕಿದ್ದ ಹೆಗ್ಗುರತಾಗಿ
ಮನದ ಬಯಕೆಗೂ ಹೊರತಾಗಿ

ಬೇಡಿಕಾಡಿ ಕಾಡಿಸಿ
ಮತ್ತೊಮ್ಮೆ ಮಗದೊಮ್ಮೆ ಬಯಸಿ

ಬಸಿರ ಬಯಕೆಯ ಮುಗಿಸಿ
ಇಹಕೆ ಕಂದನ ಇಳಿಸಿ

ಕನವರಿಸಿ ಕಣ್ಮುಚ್ಚಿದಳು ಅಮ್ಮ
ಕರೆದಾಗ ಬರಲಾರದೂರಿಗೆ ಅಮ್ಮ.

ವೈಲೇಶ ಪಿ ಎಸ್
ಚಾಲಕ
ಕರಾರಸಾಸಂಸ್ಥೆ
ಮಡಿಕೇರಿ
30/10/2016

9481883194

Comments

Popular posts from this blog

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ

ನಾ ಕಂಡಂತೆ ಕವಿ ಸಾಹಿತಿಗಳು:- ಅನುಪಮಾ ಸುಲಾಖೆ.

ಗಝಲ್ ಎಂದರೇನು