Posts

ಹೆಣ್ಣಲ್ವಾ

ಹೆಣ್ಣಲ್ವಾ! ~~~~~ ಹುಟ್ಟಿದ್ ಮನೆ ಬುಟ್ಟು ಅಪ್ಪ ಅಮ್ಮ ಅಕ್ಕ ತಂಗೇರು ಗೆಳ್ಯ ಗೆಳ್ತಿ  ಅಣ್ಣ ತಮ್ಮ ಊರು ಕೇರಿ ನಲ್ಲಿ ಬಾವಿ ಕೆರೆ ಕೊಳ್ಳ ಎಲ್ಲಾ ಒತ್ತಟ್ಟಿಗಿರಿಸಿ ನಡ್ದೇ ಬುಟ್ಳಲ್ಲಾ ಅದ್ಕೇಯ ಯೋಳೋದು ಹೆಣ...

ಗಂಡ್ ಬತ್ತೂ

ಗಂಡ್ ಬತ್ತೂ ~~~~~~~~ ತಿಂಗ್ಳ್ ಹಿಂದೆ ತಂಗ್ಳ್ ಉಣ್ಣೊ ಹೊತ್ಗೆ ಮೂರಾಳ್ ಜೊತೆಗ್ ಬಂದ್ರಲ್ಲಾ ಮೆತ್ಗೆ ಇರೋದ್ ಒಂದೇ ಬಾಗ್ಲು ಮನೆಗೆ ಅವ್ವಿಲ್ಲ ಅವ್' ನಂತ ವಿಶಾಲಕ್ಕ ಮಗ್ಗಲ್ ಮನೆಯಾಗ್ ಅವ್ಳೆ. ಹಕ್ಳ್ ಮಾತ್ಗೆ ಬ...

ಮನೆಯಲ್ಲಿ ಅವಳಿಲ್ಲ

ಮನೆಯಲ್ಲಿ ಅವಳಿಲ್ಲ ~~~~~~~~~~~ ಅಪ್ಪ ಅಮ್ಮ ತಮ್ಮ ತಂಗಿ ಇದ್ದರೂ ಅಂದೂ ನನಗೆ ಎಲ್ಲರ ಪ್ರೀತಿಯ ಜೊತೆಗೆ ಬಿದ್ದೆನು ಮಡದಿ ಪ್ರೀತಿಗೆ ಹೆತ್ತವರು ಅಗಲಿದರು ಒಡಹುಟ್ಟು ಕರಗಿದರು ಎಲ್ಲರೂ ಅಗಲಿ ಕೊನೆಗೆ ನಡೆದು ಬಿ...

ಅವನಲ್ಲ ಸಖ

ಅವನಲ್ಲ ಸಖ ~~~~~~~ ಮೊಗದಲಿ ನಗೆಯ ಮಂದಹಾಸವಿದೆ ಮನದಲಿ ಯಾತನೆ ತುಂಬಿ ನಿಂತಂತಿದೆ ಉದರದ ಕಿಚ್ಚದು ಅತ್ತಿತ್ತ ಎಡತಾಕುತಿದೆ ಹುಡುಗು ಬುದ್ದಿಯ ಮಕ್ಕಳ ದೇನಿಸುತಿದ್ದೆ. ದೈನೇಶಿಯವನ ದುಃಖಿತ ಮೊರೆ ಬವಣೆ ಎಡಬ...

ಮನವೇ ಕಳಂಕ

ಮನವೇ ಕಳಂಕ ~~~~~~~~ ಮನವು ಹೊರಳಿ ಹೊಲಸು ಬೆರೆತು ಕೊಳೆತ ಕಾಮದ ನಾಥವು ಮೊಳೆತು ಮೊಗ್ಗಿನ ಮನಸ್ಸಿನ ಅಳಿದ ಚೀತ್ಕಾರ  ಅರಳದೆ ಆಕಾರ ಸಮಸ್ತವು ನಕಾರ ಛಲದ ಬೋಗ ಅಳಿಸಿತು ಸುಯೋಗ ಅವರಿವರ ಜಿಹ್ವೆಗೆ ಆಲಾಪದ ಯೋಗ ಯೋಗ...

ನವ ಶಕುನಿಗಳು

ನವ ಶಕುನಿಗಳು ~~~~~~~~~ ಮುಂದುವರಿದಿದೆ ಶಕುನಿ ಸಂತತಿ ತಾನರಿಯದೆಯೆ ತನ್ನವರಧೋಗತಿ ಮುಗ್ಗರಿಸಿದರೆ ಶನಿ ಪಿನಕವಾಗುತಿ ಕಳೆದುಕೊಳ್ಳದಿರಿ ತಮ್ಮಯ ಮತಿ ಅಗುಳಗಳ ಎಸೆದು  ಶಿಕ್ಷಿಸಿದರಂದು ಎಷ್ಟೆಣಿಸಿದರೂ ಅ...

ಗಝಲ್ : ೩೦

ಗಝ಼ಲ್ : ೩೦ ~~~~~~~~ ನಿತ್ಯ ಮೂರು ಹೊತ್ತು ನೊಗವನ್ನೆಳೆದ ಬಸವಣ್ಣ ಯಾರನ್ನೂ ಸಾಕಿದೆ ಎನಲಿಲ್ಲ ಸತ್ತು ಬದುಕಿ ಹೆತ್ತ ತಾಯಿಯೂ ಎದೆ ಹಾಲು ನೀಡಿ ನಿನ್ನನ್ನು ಸಾಕಿದೆ ಎನಲಿಲ್ಲ ಸರ್ವ ಕಾಲಕೆ ಚರಾಚರಗಳಿಗೆಲ್ಲಾ ತ...